ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ನಾಯಕ ಅಜಿತ್ ಪವಾರ್ (Ajit Pawar) ವಿಮಾನ ಅಪಘಾತ!


ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ನಾಯಕ ಅಜಿತ್ ಪವಾರ್ ವಿಮಾನ ದುರಂತದಲ್ಲಿ  ಅಗಲಿದ್ದಾರೆ. 


ಅವರ ವಿಮಾನವು 28 ಜನವರಿ 2026 ರ ಬೆಳಗ್ಗೆ ಬರುವಾಗ ಬಾರಾಮತಿಯಲ್ಲಿ (Baramati, Pune ಜಿಲ್ಲೆ) ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾಯಿತು.


ಅಜಿತ್ ಪವಾರ್ ಅವರು ಮುಂಬೈ (Mumbai)ದಿಂದ ಅವರ ಸ್ವಂತ ಊರು ಬಾರಾಮತಿಗೆ Charter ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಲ್ಯಾಂಡಿಂಗ್ ವೇಳೆ  ವಿಮಾನವು ನಿಯಂತ್ರಣ ತಪ್ಪಿ, ಅಪಘಾತಕ್ಕೀಡಾಯಿತು. ವಿಮಾನ ಹೊತ್ತಿ ಉರಿದ ದೃಶ್ಯಗಳು ಮತ್ತು ದಟ್ಟ ಹೊಗೆ ಸ್ಥಳೀಯರಲ್ಲಿ ಆತಂಕ ಉಂಟು ಮಾಡಿತು.


ಮುಖ್ಯ ವರದಿಗಳ ಪ್ರಕಾರ, ಅಜಿತ್ ಪವಾರ್ ಹಾಗೂ 5 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅದರಲ್ಲಿ ಒಬ್ಬ ಪೈಲಟ್ಸ್ ಹಾಗೂ 1 crew ಮೆಂಬರ್ಎಂ ಸೇರಿದ್ದಾರೆ ಎಂದು ಮಾಹಿತಿ ಬಂದಿದೆ.



ಈ ಘಟನೆಗೆ ಸಂಬಂಧ ಪಟ್ಟಂತೆ ತಾಂತ್ರಿಕ ಸಮಸ್ಯೆಗಳು ಅಥವಾ ಇತರ ಕಾರಣಗಳ ಬಗ್ಗೆ ಡಿಜಿಸಿಎ ಮತ್ತು ಅಧಿಕಾರಿಗಳು ತನಿಖೆ ಆರಂಭಿಸಿರುವುದಾಗಿ ವರದಿಗಳು ತಿಳಿಸಿವೆ. ಅಧಿಕೃತ ಕಾರಣ ಇನ್ನೂ ತಿಳಿದಿಲ್ಲ.

ಅಜಿತ್ ಅನಂತ್ರಾವ್ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹಾಗೂ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ (NCP) ನ ಹಿರಿಯ ನಾಯಕರಾಗಿದ್ದು, ಪಕ್ಷದ ಸಂಸ್ಥಾಪಕ ಶರದ್ ಪವಾರರ ಸಂಬಂಧಿ. 

Post a Comment

0 Comments