Breaking News: 2025ರಲ್ಲಿ ಭಾರತ ವಿಶ್ವದ ಎಲ್ಲಾ ದೇಶಗಳಿಗಿಂತ ಹೆಚ್ಚು ಅಕ್ಕಿ ಉತ್ಪಾದನೆ ಮಾಡಿ, ಜಗತ್ತಿನ ಅತೀ ಹೆಚ್ಚಿ ಅಕ್ಕಿ ಉತ್ಪಾದಿಸುವ ರಾಷ್ಟ್ರವಾಗಿ ಹೊರಹೊಮ್ಮಿದೆ.
2023, 2024 ರಲ್ಲಿ ಚೀನಾ ಅಕ್ಕಿ ಉತ್ಪಾದಕ ದೇಶಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಇತ್ತು.
ಇದನ್ನು ಭಾರತದ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಸ್ವತಃ ಘೋಷಣೆ ಮಾಡಿದ್ದಾರೆ.
ಈ ಮೂಲಕ, ಕೃಷಿಯಿಂದ ಯುವಜನತೆ ವಿಮುಖರಾಗುತ್ತಿದ್ದಾರೆ ಎನ್ನುತ್ತಿದ್ದವರಿಗೆ ಈ ಸುದ್ದಿ ನಿರಾಳತೆ ತರಬಹುದು
ಜಗತ್ತಿನ ಅತೀ ಹೆಚ್ಚು ಅಕ್ಕಿ ಉತ್ಪಾದಿಸುವ ರಾಷ್ಟ್ರಗಳು :
ಭಾರತ - 150 ಮಿಲಿಯನ್ ಟನ್‌ಗಳು
ಚೀನಾ - 145 ಮಿಲಿಯನ್ ಟನ್‌ಗಳು
ಬಾಂಗ್ಲಾದೇಶ - 36.6 ಮಿಲಿಯನ್ ಟನ್‌ಗಳು
ಇಂಡೋನೇಷ್ಯಾ - 34.1 ಮಿಲಿಯನ್ ಟನ್‌ಗಳು
India | Rice Production | China |
Make in India | Narendra Modi | Vikasit Bharat
0 Comments