ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೆಕ್ಸಿಕೋ ಕುರಿತಂತೆ ಅತ್ಯಂತ ಶಾಕಿಂಗ್ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ.
ಮೆಕ್ಸಿಕೋ ನೆಲದ ಮೇಲೆ USA ಸಶಸ್ತ್ರ ಪಡೆಗಳು ಶೀಘ್ರದಲ್ಲೇ 'ಸ್ಪೆಷಲ್ ಆಪರೇಷನ್' (ವಿಶೇಷ ಕಾರ್ಯಾಚರಣೆ) ಮತ್ತು ಸೇನಾ ದಾ*ಳಿಗಳನ್ನು ನಡೆಸಲಿವೆ ಎಂದಿದ್ದಾರೆ.
"ಮೆಕ್ಸಿಕೋವನ್ನು ಕಾರ್ಟೆಲ್‌ಗಳು ಆಳುತ್ತಿವೆ"
ಮೆಕ್ಸಿಕೋದ ಈಗಿನ ಪರಿಸ್ಥಿತಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ ಟ್ರಂಪ್, "ಸದ್ಯ ಮೆಕ್ಸಿಕೋ ದೇಶವು ಅಲ್ಲಿನ ಡ್ರಗ್ ಕಾರ್ಟೆಲ್‌ಗಳ (ಮಾ*ದಕವಸ್ತುಗಳ ಮಾಫಿಯಾ) ಸಂಪೂರ್ಣ ಹಿಡಿತದಲ್ಲಿದೆ. ಅಲ್ಲಿನ ಸರ್ಕಾರಕ್ಕಿಂತ ಹೆಚ್ಚಾಗಿ ಅಲ್ಲಿನ ಈ ಮಾಫಿಯಾ ಗಳೇ ದೇಶವನ್ನು ನಡೆಸುತ್ತಿವೆ," ಎಂದು ಟ್ರಂಪ್ಗ ಗಂಭೀರ ಆರೋಪ ಮಾಡಿದ್ದಾರೆ.
Donald Trump | America | Mexico
0 Comments