ಅಯೋಧ್ಯೆಯ ರಾಮ ಮಂದಿರದ ಸುತ್ತಮುತ್ತ 15 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಂಸಾಹಾರಿ ಆಹಾರ ಪದಾರ್ಥಗಳ ವಿತರಣೆಯನ್ನು ನಿಷೇಧಿಸಿ ಅಯೋಧ್ಯೆ ಆಡಳಿತ ಮಂಡಳಿ ಆದೇಶ ಹೊರಡಿಸಿದೆ.
ಕೇವಲ ಡಿಸ್ಟ್ರಿಬ್ಯೂಷನ್ ಮಾತ್ರವಲ್ಲದೆ ಮಾಂಸಹಾರ ಸೇವನೆ, ಬಳಕೆ ಸೇರಿದಂತೆ ಮಾಂಸಾಹಾರಕ್ಕೆ ಸಂಬಂಧಪಟ್ಟ ಎಲ್ಲ ರೀತಿಯ ಚಟುವಟಿಕೆಗಳನ್ನು ಈ ವ್ಯಾಪ್ತಿಯಲ್ಲಿ ನಿರ್ಭಂಧಿಸಲಾಗಿದೆ. ಈ ಕುರಿತಂತೆ ಅಯೋಧ್ಯೆಯ ಆಡಳಿತ ಮಂಡಳಿ ಪ್ರಕಟಣೆಯನ್ನು ಹೊರಡಿಸಿದೆ.
Ayodhya | Ram Mandir | Food | Non veg
0 Comments